ZOOM MEETING TO REACT TO THE Alleged rape and murder of two dalit girls in Basavana Bagevadi taluk of Vijayapura district

Posted on: May 25, 2021

“VThePeople” is inviting you to a scheduled Zoom meeting.

Date: May 25, 2021 07:30 PM India

CLICK HERE TO JOIN THE MEETING

Meeting ID: 885 5581 1751
Passcode: 243296

ನಾಡಿನ ಮಹಾಜನ ಬಂಧುಗಳೇ,

ಇತ್ತೀಚೆಗೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಗ್ರಾಮವೊಂದರ ಇಬ್ಬರು ದಲಿತ ಬಾಲಕಿಯರ ಮೃತದೇಹಗಳು ಅತ್ಯಂತ ಅನುಮಾನಾಸ್ಪದ ರೀತಿಯಲ್ಲಿ ಬಾವಿಯೊಂದರಲ್ಲಿ ಪತ್ತೆಯಾಗಿದ್ದವು.

ಪೊಲೀಸ್ ಇದನ್ನು ಆತ್ಮಹತ್ಯೆ ಪ್ರಕರಣ ಎಂದರೆ, ಜನ ಇದು ಅತ್ಯಾಚಾರ ಮತ್ತು ಕೊಲೆ ಪ್ರಕರಣ ಎಂದು ಹೇಳುತ್ತಿದ್ದಾರೆ.

ಈಗಾಗಲೇ ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ.

ಈ ಪ್ರಕರಣದ ಸತ್ಯಾಸತ್ಯತೆ ತಿಳಿಯುವ ನಿಟ್ಟಿನಲ್ಲಿ ಈ ಸಮಾಲೋಚನೆ ನಡೆಸಲಾಗುತ್ತಿದೆ.

ಸಮಯ : ಇಂದು ಸಂಜೆ 7.30

ಬನ್ನಿ ಭಾಗವಹಿಸಿ, ತಮ್ಮಲ್ಲಿರುವ ಮಾಹಿತಿ ಹಂಚಿಕೊಳ್ಳಿ.
VThePeole


Leave a Reply

Your email address will not be published. Required fields are marked *