All posts by admin
कल, आज और कल लाल गोयल के संग | EPISODE TEN | 23 MAY 2021:
Adhara Bindu | Ayyappa Swami | Sreekantan Somayajippad | Kavalam Srikumar
COVID RETURNS IMPACT ON TECHNICAL EDUCATION! MEDIA CONFERENCE WITH LAL GOEL!
कल, आज और कल लाल गोयल के संग | EPISODE NINE | 22 MAY 2021:
കോതമംഗലത്ത് “സംഗീത സൗഹൃദസംഗമം” ഫേസ്ബുക്ക് വേദിയിൽ ഒരുക്കി ആന്റണി ഏബ്രഹാം ശ്രദ്ധേയനാകുന്നു.
Click here to Read in the Website
ഗായകൻ എം.എസ് നസീമിന്റെ വേർപാടിന്റെ 100-ാം ഓർമ്മ ദിനത്തിൽ, ഗായികയും നിയുക്ത MLA യുമായ ദലീമയോടൊപ്പം പാടിയ ഗാനമാണ് ഒടുവിൽ വന്ന FB പോസ്റ്റ്.

Women Power – A Global Movement.- Cheli Grace Entrepreneur, Author, Leadership & Communication Expert
COVID RETURNS: IMPACT ON NATIONAL EDUCATION POLICY 2020! Media Conference with Lal Goel
ಪೌಷ್ಟಿಕ ಆಹಾರ ವಸ್ತುಗಳನ್ನು ವಿತರಿಸಿ ಗೌರವಿಸುವ ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾನಿಲಯವು ಹಮ್ಮಿಕೊಂಡಿತು.
Watch Video
ಕೋವಿಡ್ ೧೯ ಸಂಧಿಗ್ದ ಸಮಯದಲ್ಲಿ ಆಶಾ ಕಾರ್ಯಕರ್ತೆಯರು ಹಗಲಿರುಳು ನೀಡುತ್ತಿರುವ ಸೇವೆಯನ್ನು ಗುರುತಿಸಿ ಅವರಿಗೆ ಹಣ್ಣುಹಂಪಲು ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸುವ ಪೌಷ್ಟಿಕ ಆಹಾರ ವಸ್ತುಗಳನ್ನು ವಿತರಿಸಿ ಗೌರವಿಸುವ ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾನಿಲಯವು ಹಮ್ಮಿಕೊಂಡಿತು. ಸನ್ಮಾನ್ಯ ಕುಲಪತಿಗಳಾದ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ಪೌಷ್ಟಿಕ ಆಹಾರ ಕಿಟ್ ಗಳನ್ನು ಕೊಣಾಜೆ ಗ್ರಾಮದ ಆಶಾ ಕಾರ್ಯಕರ್ತೆಯರಿಗೆ ವಿತರಿಸಿ ಶುಭ ನುಡಿದರು. ಕುಲಸಚಿವರಾದ ಡಾ. ಕಿಶೋರ್ ಕುಮಾರ್ ಸಿ.ಕೆ. ವಂದಾನರ್ಪಣೆ ಸಲ್ಲಿಸಿದರು.
ಆಶಾ ಕಾರ್ಯಕರ್ತೆಯರ ಪರವಾಗಿ ಶ್ರೀಮತಿ ಪೂರ್ಣಿಮ ಶೆಟ್ಟಿ ಮಾತಾನಾಡಿ ತಮ್ಮ ಅನುಭವವನ್ನು ಹಂಚಿಕೊಂಡರು. ಕಾರ್ಯಕ್ರಮದ ಸಂಯೋಜಕರಾದ ಪ್ರೊ. ಪ್ರಶಾಂತ ನಾಯ್ಕ ಪ್ರಾಸ್ತಾವಿಕ ಮಾತಾನಾಡಿ ಸ್ವಾಗತಿಸಿದರು. ಮಂಗಳೂರು ವಿವಿ ಕೋವಿಡ್-೧೯ ಸೆಲ್ ಇದರ ನೋಡಲ್ ಅಧಿಕಾರಿ ಪ್ರೊ. ರಾಜು ಕೃಷ್ಣ ಚಲನಾನವರ್, ಮಂಗಳೂರು ವಿವಿ ಯ ಉದ್ಯೋಗಿಗಳ ಸಹಕಾರ ಸಂಘದ ನಿರ್ದೇಶಕರೊಬ್ಬರಲ್ಲಿ ಒಬ್ಬರಾದ ಶ್ರೀ ಚನಿಯಪ್ಪ ನಾಯಕ್ ಬಿ., ಪ್ರೊ. ವೈ. ಸಂಗಪ್ಪ , ಕೊಣಾಜೆ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ವೇದಾವತಿ ಗಟ್ಟಿ, ಕೋವಿಯ್-೧೯ ಟಾಸ್ಕ್ ಫ಼ೋರ್ಸ್ ಸದಸ್ಯೆ ಶ್ರೀಮತಿ ರಾಜೇಶ್ವರಿ ಎಮ್ ಈ ಸಂದರ್ಭದಲ್ಲಿ ಉಪಸ್ಥಿತಿ ಇದ್ದರು.
ದಿನಾಂಕ: 21.05.2021. ಸಮಯ: 3:30 PM. ಸ್ಥಳ: ವಾತ್ಸಲ್ಯ ನಿಧಿ (ಬ್ಯಾಂಕ್ ಆಫ಼್ ಬರೋಡ /ವಿಶ್ವವಿದ್ಯಾನಿಲಯದ ಸೊಸೈಟಿ ಹತ್ತಿರ) ಈ ಕಾರ್ಯಕ್ರಮ ಆಯೋಜಿಸಲಾಯಿತು.
ಕೋವಿಡ್ ೧೯ ಸುರಕ್ಷತಾ ನಿಯಮಾವಳಿಯನ್ನು ಕಡ್ಡಾಯವಾಗಿ ಪಾಲಿಸಲಾಯಿತು.
. .
Humanity has been seized and will cease if you don’t Do something for them!
Do Something For Them!
Amna Javed (24.02.2021)
The farmers who sow the field
Striving hard for the golden harvest
Praying for a surplus yield
Do something for them.
The workers who cry for minimum income
Surviving the harshest working conditions
Feeding their families seldom
Do something for them.
The activists representing people’s fear
Daring to speak the truth loud and clear
Going behind bars for the beliefs they hold dear
Do something for them.
The people you call as citizens
Yearning for peace and progress
And those who are robbed off their basic rights and dignity
Do something for them.
The thinkers you label as insane
Rejecting the reality they rightly explain
Refusing to listen to their ideas with your intellectualism mundane
Do something for them.
The creatives who try to bring change
Receive less recognition, and nothing they gain
Their abstract colourful art on canvasses plain
Do something for them.
The weak, the marginalised who are discriminated against
Undeserved ruthless humiliation they have faced
Humanity has been seized and will cease if you don’t
Do something for them!
